ಜಗದ್ಗುರು ಲಿಯೋರವರ ಮೊನಾಕೊಗೆ ಮಾಡಿದ ಪ್ರೇಷಿತರ ಪ್ರಯಾಣದ ಮುಖ್ಯಾಂಶಗಳು.
ಇಂದು ಮಧ್ಯಾಹ್ನ 17:30ಕ್ಕೆ ಪೋಪ್ ಲಿಯೋ ಅವರು ಮೊನಾಕೊ ಪ್ರಿನ್ಸಿಪಾಲಿಟಿಯಿಂದ ಪ್ರಯಾಣ ಹೊರಟರು. ಯುರೋಪಿನ ಎರಡನೇ ಅತಿ ಚಿಕ್ಕ ದೇಶಕ್ಕೆ ಮಾಡಿದ ಅವರ ಈ ತ್ವರಿತ, ಒಂದು ದಿನದ ಪ್ರವಾಸದ ಕೆಲವು ಮುಖ್ಯಾಂಶಗಳು ಇಲ್ಲಿವೆ.
28 ಮಾರ್ಚ್ 2026, 14:34
