ವೆನೆಜುಲಾದ ಕುರಿತು ಪೋಪ್: ಹಿಂಸೆಯನ್ನು ಗೆದ್ದು, ದೇಶದ ಸಾರ್ವಭೌಮತೆಯನ್ನು ಕಾಪಾಡಿ
ಪೋಪ್ ಲಿಯೋ ಅವರು ತಮ್ಮ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಮಾತನಾಡಿ ವೆನೆಜುಲಾ ದೇಶದ ಜನತೆ ಹಿಂಸೆಯನ್ನು ಗೆದ್ದು, ದೇಶದ ಸಾರ್ವಭೌಮತೆಯನ್ನು ಕಾಪಾಡಬೇಕೆಂದು ಕರೆ ನೀಡಿದ್ದಾರೆ.
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಲಿಯೋ ಅವರು ತಮ್ಮ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಮಾತನಾಡಿ ವೆನೆಜುಲಾ ದೇಶದ ಜನತೆ ಹಿಂಸೆಯನ್ನು ಗೆದ್ದು, ದೇಶದ ಸಾರ್ವಭೌಮತೆಯನ್ನು ಕಾಪಾಡಬೇಕೆಂದು ಕರೆ ನೀಡಿದ್ದಾರೆ.
06 ಜನವರಿ 2026, 11:31