ಹುಡುಕಿ

ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ಯುದ್ಧದಿಂದ ಬಳಲುತ್ತಿರುವ ಜನತೆಗಾಗಿ ಪ್ರಾರ್ಥಿಸೋಣ

ಪವಿತ್ರ ಕುಟುಬಂದ ಹಬ್ಬದಂದು ತ್ರಿಕಾಲ ಪ್ರಾರ್ಥನೆಯಲ್ಲಿ ಮಾತನಾಡಿದ ಪೋಪ್ ಲಿಯೋ XIV ಅವರು ಒಂಟಿತನ, ವಿಭಜನೆ, ಹಾಗೂ ಸಂಘರ್ಷ ತುಂಬಿದ ಜಗತ್ತಿನಲ್ಲಿ ಕುಟುಂಬಗಳು ಬೆಳಕಾಗಬಲ್ಲವು ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪವಿತ್ರ ಕುಟುಬಂದ ಹಬ್ಬದಂದು ತ್ರಿಕಾಲ ಪ್ರಾರ್ಥನೆಯಲ್ಲಿ ಮಾತನಾಡಿದ ಪೋಪ್ ಲಿಯೋ XIV ಅವರು ಒಂಟಿತನ, ವಿಭಜನೆ, ಹಾಗೂ ಸಂಘರ್ಷ ತುಂಬಿದ ಜಗತ್ತಿನಲ್ಲಿ ಕುಟುಂಬಗಳು ಬೆಳಕಾಗಬಲ್ಲವು ಎಂದು ಹೇಳಿದ್ದಾರೆ.,

ಯೇಸುವಿನ ಜನನದ ಸ್ವಲ್ಪ ಸಮಯದ ನಂತರ ರಾಜ ಹೆರೋದನ ಕಿರುಕುಳದಿಂದ ತಪ್ಪಿಸಿಕೊಳ್ಳಲು ಪವಿತ್ರ ಕುಟುಂಬವು ಈಜಿಪ್ಟ್‌ಗೆ ಪಲಾಯನ ಮಾಡಿದ ಬಗ್ಗೆ ಯೋಚಿಸುವ ಮೂಲಕ, ಸಂಘರ್ಷಗಳಿಂದ ಮಾತ್ರವಲ್ಲದೆ ಪ್ರತ್ಯೇಕತೆ ಮತ್ತು ಅಪಶ್ರುತಿಯಿಂದ ಕೂಡಿರುವ ನಾವು ವಾಸಿಸುವ ಸಮಾಜದಲ್ಲಿ ಕ್ರೈಸ್ತ ಕುಟುಂಬಗಳು ಹೇಗೆ ಬೆಳಕಾಗಬಹುದು ಎಂಬುದನ್ನು ಪೋಪ್ ತಮ್ಮ ಚಿಂತನೆಯಲ್ಲಿ ಎತ್ತಿ ತೋರಿಸಿದರು.   

ತಮ್ಮ ಸಂದೇಶದ ಕೊನೆಯಲ್ಲಿ, ಪೋಪ್ ಲಿಯೋ, ಮೇರಿ ಮತ್ತು ಜೋಸೆಫ್ ಅವರ ಮಧ್ಯಸ್ಥಿಕೆಯ ಮೂಲಕ, ಪ್ರಪಂಚದಾದ್ಯಂತದ ಎಲ್ಲಾ ಕುಟುಂಬಗಳನ್ನು ಆಶೀರ್ವದಿಸುವಂತೆ ಭಗವಂತನನ್ನು ಕೇಳಿಕೊಂಡರು.

30 ಡಿಸೆಂಬರ್ 2025, 14:42