ಆಗಸ್ಟೀನ್ ಸಭೆಯ ಮುಖ್ಯಾಧಿಕಾರಿಗಳಾಗಿದ್ದಾಗ ಪೋಪ್ ಬರೆದ ಪತ್ರಗಳನ್ನು ಪ್ರಕಟಿಸಲಿರುವ ಅಗಸ್ಟೀನ್ ಸಭೆಯ ಗುರುಗಳು
ಸಂಗ ಅಗಸ್ಟೀನ್ ಸಭೆಯು ವ್ಯಾಟಿಕನ್ ಪಬ್ಲಿಷಿಂಗ್ ಹೌಸ್ ಜೊತೆಗೂಡಿ ಆಗಸ್ಟೀನ್ ಸಭೆಯ ಮುಖ್ಯಾಧಿಕಾರಿಗಳಾಗಿದ್ದಾಗ ಪೋಪ್ ಬರೆದ ಪತ್ರಗಳನ್ನು "ಫ್ರೀ ಅಂಡರ್ ಗ್ರೇಸ್: ರೈಟಿಂಗ್ಸ್ ಅಂಡ್ ಮೆಡಿಟೇಷನ್ಸ್ 2001-2013" ಎಂಬ ಶೀರ್ಷಿಕೆಯ ಮೂಲಕ ಪ್ರಕಟಿಸುತ್ತಿದೆ.
15 ಅಕ್ಟೋಬರ್ 2025, 17:23
